ಸಾಂಧರ್ಬಿಕ ಒಪ್ಪಂದ
ಸಾಂದರ್ಭಿಕ ಒಪ್ಪಂದ / ಬಸ್ ರೆಂಟಲ್ಸ್: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಹವಾನಿಯಂತ್ರಣ ರಹಿತ ಸಾಂದರ್ಭಿಕ ಒಪ್ಪಂದದ ಬಸ್ಸುಗಳನ್ನು ಗಂಟೆಗಳ ಹಾಗೂ ಪ್ರತಿದಿನವೂ ನೀಡಿದೆ. ದರಗಳು ಕೆಳಕಂಡಂತಿವೆ:
ಬಸ್ಸುಗಳು | ಪ್ರತಿ ಕಿ.ಮೀ. | 4 ಗಂಟೆಗಳು | 8 ಗಂಟೆಗಳು | 12 ಗಂಟೆಗಳು | 24 ಗಂಟೆಗಳು | |
---|---|---|---|---|---|---|
250ಕಿಮೀ | 300ಕಿಮೀ | |||||
ಪುಷ್ಪಕ್ | ರೂ.39/- | ರೂ.3120/- | ರೂ.6240/- | ರೂ.9360/- | ರೂ.9750/- | ರೂ.11700/- |
ಸಾಮಾನ್ಯ | ರೂ.33/- | ರೂ.2640/- | ರೂ.5280/- | ರೂ.7920/- | ರೂ.8250/- | ರೂ.9900/- |
ಮಿಡಿ | ರೂ.32/- | - | ರೂ.5120/- | - | ರೂ.8000/- | - |
ವೆಸ್ಟಿಬುಲ್ | ರೂ.50/- | - | - | ರೂ.12000/- | ರೂ.12500/- |
ಪೂರ್ತಿ ದಿನ (24 ಗಂಟೆಗಳು) ಪ್ರತಿ ಗಂಟೆಗೆ (ಸುಮಾರು 8 ಗಂಟೆಗಳ) | |||||||
---|---|---|---|---|---|---|---|
ದಿನಕ್ಕೆ ಪ್ರಮಾಣ | ಕಿ.ಮೀ. ದಿನಕ್ಕೆ | ಪ್ರತಿ ಕಿ.ಮೀ. ದರ | ಭದ್ರತಾ ಠೇವಣಿ |
| |||
ವೋಲ್ವೋ | ರೂ.23,100/- | 300 | ರೂ.77/- | ರೂ.6200/- |
| ||
ಸುವರ್ಣ ಎ / ಸಿ | ರೂ.16,500/- | 300 | ರೂ.55/- | ರೂ.4400/- |
|
ಗಂಟೆ ಆಧಾರಿತ
ಬಸ್ | ಪ್ರತಿ ಕಿ.ಮೀ. | 4 ಗಂಟೆಗಳು | 8 ಗಂಟೆಗಳು | 12 ಗಂಟೆಗಳು |
---|---|---|---|---|
ವೋಲ್ವೋ | Rs.77/- | Rs.4620/- | Rs.9625/- | Rs.13475/- |
ಸುವರ್ಣ ಎ / ಸಿ | Rs.55/- | Rs.3300/- | Rs.6875/- | Rs.9625/- |
ಶನಿವಾರ, ಭಾನುವಾರ ಮತ್ತು ರಜಾದಿನ ವಜ್ರ (ವೋಲ್ವೋ) ಸುವರ್ಣ ಎ / ಸಿ
ಪೂರ್ತಿ ದಿನ (24 ಗಂಟೆಗಳು) | ||||
ದಿನಕ್ಕೆ ಪ್ರಮಾಣ | ಕಿ.ಮೀ. ದಿನಕ್ಕೆ | ಪ್ರತಿ ಕಿ.ಮೀ. ದರ | ಭದ್ರತಾ ಠೇವಣಿ | |
ವೋಲ್ವೋ | Rs.21600/- | 300 | Rs.72/- | Rs.6760/- |
ಸುವರ್ಣ ಎ / ಸಿ | Rs.15000/- | 300 | Rs.50/- | Rs.4000/- |
ಗಂಟೆ ಆಧಾರಿತ
ಬಸ್ | ಪ್ರತಿ ಕಿ.ಮೀ. | 4 ಗಂಟೆಗಳು | 8 ಗಂಟೆಗಳು | 12 ಗಂಟೆಗಳು |
---|---|---|---|---|
ವೋಲ್ವೋ | Rs.72/- | Rs.4320/- | Rs.9000/- | Rs.12600/- |
ಸುವರ್ಣ ಎ / ಸಿ | Rs.50/- | Rs.3000/- | Rs.6250/- | Rs.8750/- |
ಶನಿವಾರ, ಭಾನುವಾರ ಮತ್ತು ರಜಾದಿನ ವಜ್ರ (ವೋಲ್ವೋ) ಸುವರ್ಣ ಎ / ಸಿ
(ಬೆ) ಸಾಂದರ್ಭಿಕ ವಪ್ಪಂದದ ನೀಡುವ ವಾಹನಗಳಿಗೆ 12 ಗಂಟೆ ಹಾಗು ಮೇಲ್ಪಟ್ಟ ಅವಧಿಗೆ ಚಾಲಕರ ಹೆಚ್ಚುವರಿ ಭತ್ಯೆ ರೂ.100 ವಿಧಿಸಲಾಗುವುದು.(ಅ) 24 ಗಂಟೆಗಳ ಸಾಂದರ್ಭಿಕ ವಪ್ಪಂದದ ಮೇರೆಗೆ ನೀಡುವ ವಾಹನಗಳಿಗೆ ರೂ.100 ಹಾಗು ಪ್ರತಿ ಹೆಚ್ಚುವರಿ 24 ಗಂಟೆಗಳಿಗೆ 50 ರಂತೆ ಮಾಹಿತಿ ತಂತ್ರಜ್ಞಾನ ಶುಲ್ಕವನ್ನು ವಿಧಿಸಲಾಗುವುದು.
(ಸೀ)100% ಒಟ್ಟು ಪ್ರಮಾಣದ ಮೇಲೆ 15.00% ಸೇವಾ ತೆರಿಗೆ ವಿಧಿಸಲಾಗುವುದು.
ಸಾಂದರ್ಭಕ ಒಪ್ಪಂದಗಳು ಹಾಗೂ ಕಾಯ್ದಿರಿಸಿಕೊಳ್ಳುವುದಕ್ಕಾಗಿ ಕೆಳಗಿನ ಹತ್ತಿರದ ಡಿಪೋಗಳಲ್ಲಿ ಸಂಪರ್ಕಿಸಿ.
ಡಿಪೋ | ಹೆಸರು | ಡಿಪೋ | ಹೆಸರು | ಡಿಪೋ | ಹೆಸರು |
ಡಿಪೋ 2 | ಶಾಂತಿನಗರ-7760991402 | ಡಿಪೋ 19 | ಎಲೆಕ್ಟ್ರಾನಿಕ್ ಸಿಟಿ-7760991419 | ಡಿಪೋ 35 | ಕಣ್ಣಲ್ಲಿ-7760991435 |
ಡಿಪೋ 3 | ಶಾಂತಿನಗರ-7760991403 | ಡಿಪೋ 20 | ಬನಶಂಕರಿ (TTMC)-7760991420 | ಡಿಪೋ 36 | ಬಿಡದಿ-7760991436 |
ಡಿಪೋ 4 | ಜಯನಗರ-7760991404 | ಡಿಪೋ 21 | ರಾಜರಾಜೇಶ್ವರಿ ನಗರ-7760991421 | ಡಿಪೋ 37 | ಕೆಂಗೇರಿ-7760991437 |
ಡಿಪೋ 6 | ಇಂದಿರಾನಗರ-7760991406 | ಡಿಪೋ 22 | ಪೀಣ್ಯ-7760991422 | ಡಿಪೋ 38 | ಚಿಕ್ಕನಾಗಮಂಗಳ-7760991438 |
ಡಿಪೋ 7 | ಸುಭಾಷ್ ನಗರ-7760991407 | ಡಿಪೋ 23 | ಕಲ್ಯಾಣನಗರ-7760991423 | ಡಿಪೋ 39 | ಹೊಸಕೋಟೆ-7760991439 |
ಡಿಪೋ 8 | ಯಶವಂತಪುರ-7760991408 | ಡಿಪೋ 24 | ಕೆ.ಆರ್.ಪುರಂ-7760991424 | ಡಿಪೋ 40 | ನೆಲಮಂಗಲ-9945244840 |
ಡಿಪೋ 9 | ಪೀಣ್ಯ-7760991409 | ಡಿಪೋ 25 | ಹೆಚ್.ಎಸ್.ಆರ್. ಲೇಔಟ್-7760991425 | ಡಿಪೋ 41 | ಗುಂಜುರ್-7760994230 |
ಡಿಪೋ 10 | ಹೆಣ್ಣೂರು-7760991410 | ಡಿಪೋ 26 | ಜಿಗಣಿ-7760991426 | ||
ಡಿಪೋ 11 | ಯಲಹಂಕ-7760991411 | ಡಿಪೋ 27 | ಯಶವಂತಪುರ-7760991427 | ||
ಡಿಪೋ 12 | ಕೆಂಗೇರಿ-7760991412 | ಡಿಪೋ 28 | ಹೆಬ್ಬಾಳ-7760991428 | ||
ಡಿಪೋ 13 | ಕತ್ರಿಗುಪ್ಪೆ-7760991413 | ಡಿಪೋ 29 | ಕೆ.ಆರ್.ಪುರಂ-7760991429 | ||
ಡಿಪೋ 14 | ಆರ್.ಟಿ.ನಗರ-7760991414 | ಡಿಪೋ 30 | ಯಲಹಂಕ-7760991430 | ||
ಡಿಪೋ 15 | ಕೋರಮಂಗಲ-7760991415 | ಡಿಪೋ 31 | ಶ್ರೀಗಂಧದ ಕಾವಲ್-7760991431 | ||
ಡಿಪೋ 16 | ದೀಪಾಂಜಲಿನಗರ-7760991416 | ಡಿಪೋ 32 | ಸೂರ್ಯ ಸಿಟಿ-7760991432 | ||
ಡಿಪೋ 17 | ಚಂದ್ರಾ ಲೇಔಟ್-7760991417 | ಡಿಪೋ 33 | ಪೂರ್ಣ ಪ್ರಜ್ಞ ಲೇಔಟ್-7760991433 | ||
ಡಿಪೋ 18 | ವೈಟ್ ಫೀಲ್ಡ್-7760991418 | ಡಿಪೋ 34 | ಕೊತ್ತನೂರು ದಿಣ್ಣೆ-7760991434 | ||
ಚಾರ್ಟರ್ಡ್ ಸೇವೆಗಳು | ||||
ಖಾಯಂ ಗುತ್ತಿಗೆ:- ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಶಾಲಾ ಕಾಲೇಜು ಹಾಗೂ ಕಾರ್ಖಾನೆಗಳಿಗೆ ವಾಹನಗಳನ್ನು ಒದಗಿಸುವ ದರಗಳು. | ||||
ಸಾಮಾನ್ಯ | ಪುಷ್ಪಕ್ | ಮಿಡಿ | ವೋಲ್ವೋ(ಹವಾನಿಯಂತ್ರಿಕ) | |
ಶಾಲೆಗಳು | ರೂ.35.00 | ರೂ.40.00 | ರೂ.32.00 | - |
ಕಾಲೇಜ್ | ರೂ.35.00 | ರೂ.42.00 | ರೂ.32.00 | - |
ಕಾರ್ಖಾನೆಗಳು | ರೂ.40.00 | ರೂ.45.00 | ರೂ.35.00 | ರೂ.100.00 |
ಡೆಡಿಕೇಟೆಡ್ ಪ್ರೀಮಿಯಂ ಹವಾನಿಯಂತ್ರಿತ ವೋಲ್ವೋ / ಕರೋನಾ ಪಾಸುಗಳ ದರ: | ||
---|---|---|
ಪ್ರತಿ ಬಸ್ಸಿನ 41 ಪಾಸುಗಳ ಖರೀದಿಗೆ ಪ್ರಯಾಣಿಸಲು ಅನುಮತಿಸಲಾಗುವ ಕಿ.ಮೀ (5 ದಿನಗಳ ಕಾರ್ಯಚರಣೆಗೆ). | ||
120 ಕಿ.ಮೀ ಗಳಿಗೆ ಘಟಕದಿಂದ ಘಟಕಕ್ಕೆ (ಮಾರ್ಗದ ವಿಸ್ತೀರ್ಣಮುಂಜಾನೆ ಹಾಗೂ ಸಂಜೆಯ ಸುತ್ತುವಳಿಗಳಿಗೆ 60ಕಿ.ಮೀ) (ರೂ. ಗಳಲ್ಲಿ) ಪ್ರತಿ ಪಾಸಿನ ದರ | 160 ಕಿ.ಮೀ. ಪಾಸ್ ದರ(ಮುಂಜಾನೆ: ಮೂಲ- ಡಿಪೋ - ಮೊದಲ ಹಂತ – ಕಂಪನಿ ಮತ್ತು ಡಿಪೋ, ಸಂಜೆ: ಕೊನೆ- ಡಿಪೋ – ಕಂಪನಿ – ಕೊನೆಯ ಡ್ರಾಪ್ - ಡಿಪೋ ) | |
ರೂ.3400/- | ರೂ.3650/- | |
ಡೆಡಿಕೇಟೆಡ್ ಪ್ರೀಮಿಯಂ ಹವಾನಿಯಂತ್ರಿಕ ಹೊಸ ವೋಲ್ವೋ ಪಾಸುಗಳ ದರ | ||
ಪ್ರತಿ ಬಸ್ಸಿನ 35 ಪಾಸುಗಳ ಖರೀದಿಗೆ ಪ್ರಯಾಣಿಸಲು ಅನುಮತಿಸಲಾಗುವ ಕಿ.ಮೀ (5 ದಿನಗಳ ಕಾರ್ಯಚರಣೆಗೆ). | ||
120 ಕಿ.ಮೀ ಗಳಿಗೆ ಘಟಕದಿಂದ ಘಟಕಕ್ಕೆ (ಮಾರ್ಗದ ವಿಸ್ತೀರ್ಣಮುಂಜಾನೆ ಹಾಗೂ ಸಂಜೆಯ ಸುತ್ತುವಳಿಗಳಿಗೆ 60ಕಿ.ಮೀ) (ರೂ. ಗಳಲ್ಲಿ) ಪ್ರತಿ ಪಾಸಿನ ದರ | 160 ಕಿ.ಮೀ. ಪಾಸ್ ದರ(ಮುಂಜಾನೆ: ಮೂಲ- ಡಿಪೋ - ಮೊದಲ ಹಂತ – ಕಂಪನಿ ಮತ್ತು ಡಿಪೋ, ಸಂಜೆ: ಕೊನೆ- ಡಿಪೋ – ಕಂಪನಿ – ಕೊನೆಯ ಡ್ರಾಪ್ - ಡಿಪೋ ) | |
1 | ರೂ.3750/- | ರೂ.4000/- |
ಸಾಧಾರಣ & ಪುಷ್ಪಕ್ ಬಸ್ಸಿನ ಮೀಸಲಾಗಿರುವ ಪ್ರೀಮಿಯಂ ಪಾಸ್: ಸಾಮಾನ್ಯ ಮೀಸಲಾದ ಪಾಸ್ ಹೊಂದಿರುವವರು ವಜ್ರ ಗೋಲ್ಡ್ ಮೀಸಲಾದ ಪ್ಲಸ್ ಪಾಸ್ ಬಳಸುವ ಸವಲತ್ತು ಹೊಂದಿರುತ್ತದೆ ಮತ್ತು ವಾಯು ವಜ್ರ ಸೇವೆಗಳು (ವಿಮಾನ ನಿಲ್ದಾಣ ಸೇವೆಗಳು) ಹೊರತುಪಡಿಸಿ ಎಲ್ಲಾ ಎ / ಸಿ ಸೇವೆಗಳಲ್ಲಿ ಬಳಸಬಹುದಾಗಿದೆ.
ಪ್ರತಿ ಪಾಸಿಗೆ ಮೀಸಲಾಗಿರುವ ದರ ಸಾಮಾನ್ಯ ಬಸ್ಗಳು | ವಜ್ರ ಗೋಲ್ಡ್ ಪ್ಲಸ್ ಪಾಸ್ ದರಗಳು | 42 ಪಾಸ್ಗಳನ್ನು ಅನುಮತಿಸಲಾದ ಕಿ.ಮೀ ( ಕಿಲೋಮೀಟರ್ ಡಿಪೋ ಇಂದ ಡಿಪೋದ ಲೆಕ್ಕಾಚಾರ) | 50 ಪಾಸ್ಗಳನ್ನು ಅನುಮತಿಸಲಾದ ಕಿ.ಮೀ (ಕಿಲೋಮೀಟರ್ ಡಿಪೋ ಇಂದ ಡಿಪೋದ ಲೆಕ್ಕಾಚಾರ) | ||
---|---|---|---|---|---|
ವಾರದಲ್ಲಿ 6 ದಿನಕ್ಕೆ | ವಾರದಲ್ಲಿ 5 ದಿನಕ್ಕೆ | ವಾರದಲ್ಲಿ 6 ದಿನಕ್ಕೆ | ವಾರದಲ್ಲಿ 5 ದಿನಕ್ಕೆ | ||
ರೂ. 2100/- | ರೂ.2600/- | 100 | 120 | 120 | 140 |
ರೂ. 2150/- | ರೂ.2650/- | 120 | 140 | 140 | 160 |
ರೂ. 2200/- | ರೂ.2700/- | 140 | 160 | 160 | 180 |
ರೂ. 2250/- | ರೂ.2800/- | 160 | 180 | 180 | 200 |
ರೂ. 2365/- | ರೂ.3000/- | 180 | 200 | 200 | 220 |
ರೂ. 2420/- | ರೂ.3100/- | 200 | 220 | 220 | 240 |
ರೂ. 2500/- | ರೂ.3200/- | 220 | 240 | 240 | 260 |
ಗಮನಿಸಿ: ಸೇವಾ ತೆರಿಗೆ-ಅನ್ವಯಿಸುತ್ತದೆ.ಚಾರ್ಟರ್ಡ್ ಮತ್ತು ಮೀಸಲಿಟ್ಟ ಪಾಸ್ ಸೇವೆಗಳನ್ನು ಪಡೆಯಲು ಕೆಳಗಿನ ಅಧಿಕಾರಿಗಳನ್ನು ಸಂಪರ್ಕಿಸಿ.
ಎನ್. ಜಯಪಾಲ್ ಎಟಿಎಂ (ಎಂ) 7760991011 / ಶ್ರೀಮತಿ.ಕೌಸರ್ ಬಾನು (ಎಂ) 7760991027.