ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಸಹಾಯಕ ಸಂಚಾರ ನಿರೀಕ್ಷಕ ನಿರ್ವಾಹಕ ಭದ್ರತಾ ರಕ್ಷಕ ಕುಶಲಕರ್ಮಿ ತಾಂತ್ರಿಕ ಸಹಾಯಕ ಹಾಗೂ ಕಿರಿಯ ಸಹಾಯಕ-ಕಂ-ಡೇಟಾ ಎಂಟ್ರಿ ಆಪರೇಟರ್ ಹುದ್

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಸಹಾಯಕ ಸಂಚಾರ ನಿರೀಕ್ಷಕ, ನಿರ್ವಾಹಕ, ಭದ್ರತಾ ರಕ್ಷಕ, ಕುಶಲಕರ್ಮಿ ತಾಂತ್ರಿಕ ಸಹಾಯಕ ಹಾಗೂ ಕಿರಿಯ ಸಹಾಯಕ-ಕಂ-ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳ ನೇಮಕಾತಿಗಾಗಿ ಹೊರಡಿಸಲಾಗಿದ್ದ ಜಾಹೀರಾತು ಸಂಖ್ಯೆ 1/2017, 2/2017 ದಿನಾಂಕ 5/12/2017 ಹಾಗೂ  1/2018, 2/2018  ದಿನಾಂಕ 23/3/2018 ರನ್ವಯ  ಅರ್ಜಿ ಸಲ್ಲಿಸಿರುವ ಅಭ್ಯಗಳಿಗೆ ಈ ಕೆಳಕಂಡ ದಿನಾಂಕಗಳಂದು ಸಾಮಾನ್ಯ ಸಾಮಥ್ರ್ಯ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಕ್ರ.ಸಂ

ಹುದ್ದೆ

ಸಾಮಾನ್ಯ ಸಾಮಥ್ರ್ಯ ಪರೀಕ್ಷೆ ನಡೆಸಲಾಗುವ

ದಿನಾಂಕ ಮತ್ತು ಸಮಯ

1

ಕುಶಲಕರ್ಮಿ

ದಿನಾಂಕ:9/6/2018

ಮದ್ಯಾಹ್ನ 02-00 ರಿಂದ 04-00 ಗಂಟೆಯವರೆಗೆ

2

ಸಹಾಯಕ ಸಂಚಾರ ನಿರೀಕ್ಷಕ, ನಿರ್ವಾಹಕ, ಭದ್ರತಾ ರಕ್ಷಕ ಮತ್ತು ಕಿರಿಯ ಸಹಾಯಕ-ಕಂ-ಡೇಟಾ ಎಂಟ್ರಿ ಆಪರೇಟರ್

ದಿನಾಂಕ:10/6/2018

ಬೆಳಿಗ್ಗೆ 10-00 ರಿಂದ 12-00 ಗಂಟೆಯವರೆಗೆ

3

ತಾಂತ್ರಿಕ ಸಹಾಯಕ

ದಿನಾಂಕ:10/6/2018

ಮದ್ಯಾಹ್ನ 02-00 ರಿಂದ 04-00 ಗಂಟೆಯವರೆಗೆ

 

 ಮೇಲ್ಕಾಣಿಸಿದ ಜಾಹೀರಾತಿನನ್ವಯ ಅರ್ಜಿ ಸಲ್ಲಿಸಿರುವ ಅಭ್ಯಗಳು ಸಾಮಾನ್ಯ ಸಾಮಥ್ರ್ಯ ಪರೀಕ್ಷೆಯ ಪ್ರವೇಶ ಪತ್ರ (ಊಚಿಟಟ ಛಿಞಜಣ ) ವನ್ನು ಸಂಸ್ಥೆಯ ವೆಬ್ಸೈಟ್ www.mybmtc.com ಮೂಲಕ ದಿನಾಂಕ 3/6/2018 ರಿಂದ 9/6/2018ರ ಅವಧಿಯಲ್ಲಿ ಮುದ್ರಿಸಿಕೊಂಡು ಪ್ರವೇಶ ಪತ್ರದಲ್ಲಿ ಸೂಚಿಸಲಾಗಿರುವ ದಿನಾಂಕ, ಸಮಯ ಹಾಗೂ ದಾಖಲೆಗಳೊಂದಿಗೆ ಪರೀಕ್ಷಾ ಸ್ಥಳದಲ್ಲಿ ತಪ್ಪದೇ ಹಾಜರಾಗುವುದು.