ಬೆಂಗಳೂರು ದರ್ಶಿನಿಯ ಸೇವೆಗಳಲ್ಲಿ ಪ್ರೇಕ್ಷಣೀಯ ಸ್ಥಳಗಳ ವಿವರಣೆ ನೀಡಲು ಪ್ರವಾಸ ಮಾರ್ಗದರ್ಶಕ (Tour Guide) ಇರುತ್ತಾರೆಯೇ?

ಕನ್ನಡ

ಬೆಂಗಳೂರು ದರ್ಶಿನಿಯ ಸೇವೆಗಳಲ್ಲಿ ಕರ್ತವ್ಯ ನಿರ್ವಹಿಸುವ ನಿರ್ವಾಹಕರೇ ಪ್ರವಾಸ ಮಾರ್ಗದರ್ಶಕ ರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಈ ಬಗ್ಗೆ ಅವರುಗಳಿಗೆ ಸೂಕ್ತ ತರಬೇತಿಯನ್ನು ನೀಡಲಾಗಿರುತ್ತದೆ.