ಬೆಂಗಳೂರು ದರ್ಶಿನಿ ಒಂದು ಸುತ್ತುವಳಿಯನ್ನು ಕ್ರಮಿಸಲು ಬೇಕಾಗುವ ಸಮಯ?

ಕನ್ನಡ

ಬೆಂಗಳೂರು ದರ್ಶಿನಿ ಸೇವೆಯು ಒಂದು ಸುತ್ತುವಳಿಯನ್ನು ಕ್ರಮಿಸಲು ಬೇಕಾಗುವ ಸಮಯ 11 ಘಂಟೆ 15 ನಿಮಿಷಗಳು.