ಬೆಂಗಳೂರು ದರ್ಶಿನಿ ಸೇವೆಗಳಲ್ಲಿ ಸಂಚರಿಸುವ 2 ವಾಹನಗಳು ಒಂದೇ ಸ್ಥಳದಿಂದ ಪ್ರಾರಂಭಿಸುತ್ತವೆಯೇ?

ಕನ್ನಡ

ಹೌದು. ಎರಡೂ ವಾಹನಗಳು ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಳಗ್ಗೆ 08:45 ಕ್ಕೆ  ಕಾರ್ಯಚರಣೆಯನ್ನು ಪ್ರಾರಂಭಿಸಿ ರಾತ್ರಿ 08:00 ಕ್ಕೆ ಕೆ.ಬ.ನಿ.ಕ್ಕೆ ಹಿಂದಿರುಗುತ್ತವೆ. ಒಂದು ಪ್ರದಕ್ಷಿಣವಾಗಿ ಹಾಗೂ ಮತ್ತೊಂದು ವಿರೋಧಿ ಪ್ರದಕ್ಷಿಣವಾಗಿ ಕಾರ್ಯಾಚರಣೆಯಾಗುವುದು.