ಬಿಎಂಟಿಸಿಗೆ ಎಎಸ್ಆರ್ಟಿಯು ಪ್ರಶಸ್ತಿಯ ಗರಿ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಗೆ, 2015-16 ನೇ ಸಾಲಿನಲ್ಲಿ ದೇಶದ ಸಾರಿಗೆ ನಿಗಮಗಳಲ್ಲಿ ಉತ್ತಮ ಸಾಧನೆಗಾಗಿ ರಾಜ್ಯ ರಸ್ತೆ ಸಾರಿಗೆ ಉದ್ಯಮಗಳ ಒಕ್ಕೂಟದ ASRTU Productivity Award 2015-16 ಪ್ರಶಸ್ತಿ ಬಂದಿರುತ್ತದೆ.