ಬಿಎಂಟಿಸಿಗೆ ಬಿಡಬ್ಲ್ಯೂ ಬಿಸಿನೆಸ್ ವಲ್ರ್ಡ್ ಡಿಜಿಟಲ್ ಇಂಡಿಯಾ ಪ್ರಶಸ್ತಿಯ ಗರಿ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಗೆ, ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಅಳವಡಿಸಿಕೊಂಡಿರುವ ಮೊಬೈಲ್ ಅಪ್ಲಿಕೇಷನ್ ಉಪಕ್ರಮಕ್ಕೆ ಪ್ರತಿಷ್ಟಿತ ಬಿಡಬ್ಲ್ಯೂ ಬಿಸಿನೆಸ್ ವಲ್ರ್ಡ್ ಡಿಜಿಟಲ್ ಇಂಡಿಯಾ 2017 Award ಬಂದಿರುತ್ತದೆ. . ಸದರಿ ಪ್ರಶಸ್ತಿಯನ್ನು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಶ್ರೀ ರವಿಶಂಕರ ಪ್ರಸಾದ್, ಮಾನ್ಯ ಕೇಂದ್ರ ಸಚಿವರು, ಭಾರತ ಸರ್ಕಾರ ರವರು ನವದೆಹಲಿಯ ಹೋಟೆಲ್ ತಾಜ್ನಲ್ಲಿ ನಡೆದ ಸಮಾರಂಭದಲ್ಲಿ ಸಂಸ್ಥೆಗೆ ಪ್ರಧಾನ ಮಾಡಿದರು ಇದು ಸಂಸ್ಥೆಗೆ ಸಂದ 105ನೇ ಪ್ರಶಸ್ತಿಯಾಗಿರುತ್ತದೆ