ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ತುರ್ತು ಸಾರ್ವಜನಿಕ ಪ್ರಯಾಣಿಕರಿಗೆ ಅನುಕೂಲವಾಗಲು ವೈದ್ಯಕೀಯ ಚಿಕಿತ್ಸಾ ಟಕ ಹಾಗೂ 24/7 108 ಆಂಬ್ಯುಲೆನ್ಸ್ ವಾಹನದ ಸೇವೆ

ಕೆಂಪೇಗೌಡ ಬಸ್ ನಿಲ್ದಾಣವು 24*7 ಗಂಟೆಗಳ ಕಾಲ ಸಂಚಾರ ಹಾಗೂ ಜನ ದಟ್ಟಣೆಯಿಂದ ಕೂಡಿದ್ದು, ಅನಿರೀಕ್ಷಿತ ಅವಡಗಳು ತುರ್ತು ಪರಿಸ್ಥಿತಿಯಂತಹ ಸಂದರ್ಭಗಳಲ್ಲಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಸ್ತುತ ಇರುವ ಪ್ರಥಮ ಚಿಕಿತ್ಸಾ ಟಕವನ್ನು ತುರ್ತು ಸಂದರ್ಭಗಳಲ್ಲಿ ತಕ್ಷಣಕ್ಕೆ ಬಳಸಿಕೊಳ್ಳಲು ಮತ್ತು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದ್ಯೊಯಲು 108 ಆಂಬ್ಯೂಲೆನ್ಸ್ನ ವ್ಯವಸ್ಥೆಯನ್ನು  ಮಾಡಲಾಗಿರುತ್ತದೆ.