ಸಾಂಸ್ಥಿಕ ರಚನೆ


ವಿಸ್ತರಿಸಿದ ವೀಕ್ಷಣೆಗಾಗಿ ಚಿತ್ರದ ಮೇಲೆ ಕ್ಲಿಕ್ ಮಾಡಿ (ಸಂಕ್ಷಿಪ್ತ ಪದಕ್ಕಾಗಿ ಕೆಳಗೆ ಸ್ಕ್ರೋಲ್ ಮಾಡಿ

:: ಕೇಂದ್ರ ಕಛೇರಿ ::

ಹುದ್ದೆಯ ಪದನಾಮಹುದ್ದೆಯ ಪದನಾಮದ ಸಂಕ್ಷಿಪ್ತ ರೂಪ
ನಿರ್ದೇಶಕರು (ಮಾ.ತಂ.)ನಿರ್ದೇಶಕರು (ಮಾಹಿತಿ ತಂತ್ರಜ್ಞಾನ)
ನಿರ್ದೇಶಕರು (ಭ,ಜಾಮತ್ತುಪ)ನಿರ್ದೇಶಕರು (ಭದ್ರತಾ, ಜಾಗೃತಾ ಮತ್ತು ಪರಿಸರ)
ನಿರ್ದೇಶಕರು (ಹ)-ಆ.ಸನಿರ್ದೇಶಕರು (ಹಣಕಾಸು)-ಆರ್ಥಿಕ ಸಲಹೆಗಾರರು
ಪ್ರ.ವ್ಯ.(ತಾಂ)ಪ್ರಧಾನ ವ್ಯವಸ್ಥಾಪಕರು (ತಾಂತ್ರಿಕ)
ತಾಂ.ಅ.(ಆ)ತಾಂತ್ರಿಕ ಅಭಿಯಂತರರು (ಆಚರಣೆ)
ವಿ.ತಾಂ.ಅ.ವಿಭಾಗ ತಾಂತ್ರಿಕ ಅಭಿಯಂತರರು
ಸ.ತಾಂ.ಅ.ಸಹಾಯಕ ತಾಂತ್ರಿಕ ಅಭಿಯಂತರರು
ಪ.ಅ.ಪರಿಸರ ಅಧಿಕಾರಿ
ಪಾ.ಪ.ಪಾರುಪತ್ತೆಗಾರ
ಮು.ತಾಂ.ಅ(ಯೋ)ಮುಖ್ಯ ತಾಂತ್ರಿಕ ಅಭಿಯಂತರರು (ಯೋಜನೆ)
ವಿ.ತಾಂ.ಅ.ವಿಭಾಗ ತಾಂತ್ರಿಕ ಅಭಿಯಂತರರು
ಸ.ತಾಂ.ಅ.ಸಹಾಯಕ ತಾಂತ್ರಿಕ ಅಭಿಯಂತರರು
ಸ.ಕಾ.ಅ.ಸಹಾಯಕ ಕಾರ್ಯ ಅಧೀಕ್ಷಕರು
ಪಾ.ಪ.ಪಾರುಪತ್ತೆಗಾರ
ಮು.ವ್ಯ(ಎಂಐಎಸ್)ಮುಖ್ಯ ವ್ಯವಸ್ಥಾಪಕರು (ಎಂ.ಐ.ಎಸ್)
ಅಂ.ಸಂ.ಅ.ಅಂಕಿ ಸಂಖ್ಯಾಧಿಕಾರಿ
ಅಂ.ಸಂ.ಸ.ಅಂಕಿ ಸಂಖ್ಯಾ ಸಹಾಯಕ
ಮು.ಗ.ವ್ಯಮುಖ್ಯ ಗಣಕ ವ್ಯವಸ್ಥಾಪಕರು
ಗ.ವ್ಯ.ಗಣಕ ವ್ಯವಸ್ಥಾಪಕರು
ಮು.ಕಾ.ಕ.ಅ.ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ
ಉ.ಮು.ಕಾ.ಕ.ಅ.ಉಪ ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ
ಕಾ.ಕ.ಅ.ಕಾರ್ಮಿಕ ಕಲ್ಯಾಣಾಧಿಕಾರಿ
ಮು.ಸಂ.ವ್ಯ.(ವಾಣಿಜ್ಯ)ಮುಖ್ಯ ಸಂಚಾರ ವ್ಯವಸ್ಥಾಪಕರು (ವಾಣಿಜ್ಯ)
ಮು.ಭ.ಜಾ.ಅಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ
ಉ.ಮು.ಭ.ಜಾ.ಅಉಪ ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ
ಭ.ಜಾ.ಅಭದ್ರತಾ ಮತ್ತು ಜಾಗೃತಾಧಿಕಾರಿ
ವಿ.ಭ.ನಿವಿಭಾಗ ಭದ್ರತಾ ನಿರೀಕ್ಷಕ
ಸ.ಭ.ನಿಸಹಾಯಕ ಭದ್ರತಾ ನಿರೀಕ್ಷಕ
ಭ.ಹ.ಭದ್ರತಾ ಹವಾಲ್ದಾರ್
ಭ.ರ.ಭದ್ರತಾ ರಕ್ಷಕ
ಮು.ಸಿ.ವ್ಯ.ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು
ಉ.ಮು.ಸಿ.ವ್ಯ.ಉಪ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು
ಆಅ/ಸಆಅ(ಸಿ)ಆಡಳಿತಾಧಿಕಾರಿ/ಸಹಾಯಕ ಆಡಳಿತಾಧಿಕಾರಿ(ಸಿಬ್ಬಂದಿ)
ಸಿ.ಅ.ಸಿಬ್ಬಂದಿ ಅಧೀಕ್ಷಕ
ಸಿ.ಮೇ.ಸಿಬ್ಬಂದಿ ಮೇಲ್ವಿಚಾರಕ
ಸಹಾಯಕಸಹಾಯಕ
ಕಿ.ಸ.-ಕಂ-ಡಾ.ಎಂ.ಆಕಿರಿಯ ಸಹಾಯಕ-ಕಂ-ಡಾಟಾ ಎಂಟ್ರಿ ಆಪರೇಟರ್
ಮು.ಸಂ.ವ್ಯ.(ಸಂಚಾರ)ಮುಖ್ಯ ಸಂಚಾರ ವ್ಯವಸ್ಥಾಪಕರು (ಸಂಚಾರ)
ವಿ.ಸಂ.ಅ.ವಿಭಾಗ ಸಂಚಾರ ಅಧಿಕಾರಿ
ಸ.ಸಂ.ವ್ಯಸಹಾಯಕ ಸಂಚಾರ ವ್ಯವಸ್ಥಾಪಕರು
ಸ.ಸಂ.ಅ.ಸಹಾಯಕ ಸಂಚಾರ ಅಧೀಕ್ಷಕರು
ಸಂ.ನಿ.ಸಂಚಾರ ನಿರೀಕ್ಷಕ
ಸ.ಸಂ.ನಿಸಹಾಯಕ ಸಂಚಾರ ನಿರೀಕ್ಷಕ
ಸಂ.ನಿ.ಸಂಚಾರ ನಿಯಂತ್ರಕರು
ಮು.ವ್ಯ.(ಮಾ.ಸಂ.ಇ.)ಮುಖ್ಯ ವ್ಯವಸ್ಥಾಪಕರು(ಮಾನವ ಸಂಪನ್ಮೂಲ ಇಲಾಖೆ)
ಮು.ವೈ.ಅ.ಮುಖ್ಯ ವೈದ್ಯಾಧಿಕಾರಿ
ವೈ.ಅ.ವೈದ್ಯಾಧಿಕಾರಿ
ಮು.ಕಾ.ಅ.ಮುಖ್ಯ ಕಾನೂನು ಅಧಿಕಾರಿ
ಕಾ.ಅ.ಕಾನೂನು ಅಧಿಕಾರಿ
ಸ.ಕಾ.ಅ.ಸಹಾಯಕ ಕಾನೂನು ಅಧಿಕಾರಿ
ಉ.ಮು.ಲೆ.ಅಉಪ ಮುಖ್ಯ ಲೆಕ್ಕಾಧಿಕಾರಿ
ಆಅ/ಸ.ಆ.ಅ.(ಲೆ)ಆಡಳಿತಾಧಿಕಾರಿ/ಸಹಾಯಕ ಆಡಳಿತಾಧಿಕಾರಿ(ಲೆಕ್ಕಪತ್ರ)
ಲೆ.ಪ.ಅ.ಲೆಕ್ಕಪತ್ರ ಅಧೀಕ್ಷಕರು
ಉ.ಮು.ಲೆ.ಅ.(ಆಡಿಟ್)ಉಪ ಮುಖ್ಯ ಲೆಕ್ಕಾಧಿಕಾರಿ (ಆಡಿಟ್)
ಲೆ.ಪ.ಮೇ.ಲೆಕ್ಕಪತ್ರ ಮೇಲ್ವಿಚಾರಕರು
ಸ.ಲೆ.ಸಹಾಯಕ ಲೆಕ್ಕಿಗ
ಉ.ಖ.ನಿಉಗ್ರಾಣ ಮತ್ತು ಖರೀದಿ ನಿಯಂತ್ರಕರು
ಉ.ಅ.ಉಗ್ರಾಣ ಅಧಿಕಾರಿ
ಸ.ಉ.ಅಸಹಾಯಕ ಉಗ್ರಾಣ ಅಧಿಕಾರಿ
ಉ.ಅಉಗ್ರಾಣ ಅಧೀಕ್ಷಕ
ಉ.ರ.ಉಗ್ರಾಣ ರಕ್ಷಕ
ಸ.ಉ.ರ.ಸಹಾಯಕ ಉಗ್ರಾಣ ರಕ್ಷಕ
ಮು.ಕಾ.ಅ.(1/2)ಮುಖ್ಯ ಕಾಮಗಾರಿ ಅಭಿಯಂತರರು(ವಲಯ-1,2)
ಕಾ.ನಿ.ಅಕಾರ್ಯನಿರ್ವಾಹಕ ಅಭಿಯಂತರರು
ಸ.ಕಾ.ನಿ.ಅ.ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು
ಸ.ಅ.ಸಹಾಯಕ ಅಭಿಯಂತರರು
ಕಿ.ಅ.ಕಿರಿಯ ಅಭಿಯಂತರರು
ಸಾ.ಸಂ.ಅ.ಸಾರ್ವಜನಿಕ ಸಂಪರ್ಕ ಅಧಿಕಾರಿ