ದಿನಾಂಕ:29.5.16 ರಂದು ಕ್ರಿಕೆಟ್ ವೀಕ್ಷಣೆಗೆ ತೆರಳುವ ಸಾರ್ವಜನಿಕರ ಅನುಕೂಲಕ್ಕಾಗಿ ಚಿನ್ನಸ್ವಾಮಿ ಕ್ರೀಡಾಂಗಣಾದ ಮೂಲಕ ಹೆಚ್ಚಿನ ಬಸ್ಸುಗಳನ್ನು ಆಚರಣೆಗೊಳಿಸುವ ಬಗ್ಗೆ

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ: 29.05.2016 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಐ ಕ್ರಿಕೆಟ್ ವೀಕ್ಷಣೆಗೆ ಬಂದು ಹೋಗುವ ಪ್ರೇಕ್ಷಕರ ಅನುಕೂಲಕ್ಕಾಗಿ ಬೆಂ.ಮ.ಸಾ.ಸಂಸ್ಥೆಯ ವತಿಯಿಂದ ಹೆಚ್ಚುವರಿ ಬಸ್ಸುಗಳನ್ನು ಆಚರಣೆಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಕ್ರಿಕೆಟ್ ಪಂದ್ಯ ವೀಕ್ಷಣೆಗೆ ಬರುವ ಸಾರ್ವಜನಿಕರು ಕ್ರೀಡಾಂಗಣಕ್ಕೆ ರಾತ್ರಿ. 08.00 ರವರೆಗೆ ತಲುಪಲು ಅನುಕೂಲವಾಗುವಂತೆ ಸಂಜೆ 05.00 ಗಂಟೆಗೆ ನಂತರ ನಗರದ ವಿವಿದ ಭಾಗಗಳಿಂದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಪ್ರಯಾಣಿಕರ ಸಂಚಾರದ ಒತ್ತಡಕ್ಕನುಗುಣವಾಗಿ ಚೀಟಿ ವಿತರಣೆ ಆಧಾರದ ಮೇಲೆ ಹಾಗೂ ಕ್ರಿಕೆಟ್ ಪಂದ್ಯ ಮುಗಿದ ನಂತರ ರಾತ್ರಿ (ಸುಮಾರು ರಾತ್ರಿ 12.00 ಗಂಟೆ) ಮನೆಗೆ ತೆರಳಲು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ಸುಗಳನ್ನು ಆಚರಣೆಗೊಳಿಸಲು ಕ್ರಮ ಕೈಗೊಳ್ಳಲಾಗಿದ್ದು, ಮಾರ್ಗದ ವಿವರಗಳು ಈ ಕೆಳಕಂಡಂತೆ. ಮಾರ್ಗ ಸಂಖ್ಯೆ ಎಲ್ಲಿಂದ ಎಲ್ಲಿಗೆ ಖಃಖ-1ಏ ಮಾಣಿಕ್ ಷಾ ಪೆರೇಡ್ ಗ್ರೌಂಡ್ಸ್ ಕಾಡುಗೋಡಿ ಬಸ್ ನಿಲ್ದಾಣ ಖಃಖ-1ಏ ಮೆಯೋಹಾಲ್ ಕಾಡುಗೋಡಿ ಬಸ್ ನಿಲ್ದಾಣ ಉ-2 ಮೆಯೋಹಾಲ್ ಸರ್ಜಾಪುರ ಉ-3 ಬ್ರಿಗೇಡ್ ರಸ್ತೆ ಎಲೆಕ್ಟ್ರಾನಿಕ್ ಸಿಟಿ ಉ-4 ಬ್ರಿಗೇಡ್ ರಸ್ತೆ ಬನ್ನೇರುಟ್ಟ ನ್ಯಾಷನಲ್ ಪಾರ್ಕ್ ಉ-6 ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ಕೆಂಗೇರಿ ಕೆ.ಹೆಚ್.ಬಿ. ಕ್ವಾರ್ಟರ್ಸ್ ಉ-7 ಬಿಆರ್ವಿ ಪೆರೇಡ್ ಗ್ರೌಂಡ್ಸ್ ಜನಪ್ರಿಯ ಟೌನ್ಶಿಪ್ ಉ-8 ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣ ನೆಲಮಂಗಲ ಉ-9 ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣ ಯಲಹಂಕ 5ನೇ ಹಂತ ಉ-10 ಬಿಆರ್ವಿ ಪೆರೇಡ್ ಗ್ರೌಂಡ್ಸ್ ಆರ್.ಕೆ.ಹೆಗಡೆ ನಗರ ಉ-11 ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣ ಬಾಗಲೂರು ಉ-12 ಮೇಯೋಹಾಲ್ ಹೊಸಕೋಟೆ
ಕನ್ನಡ