ಮಾಸಿಕ ಪಾಸ್

 • ಗುರುತಿನ ಚೀಟಿ ಅರ್ಜಿ

  ಈ ಪಾಸುಗಳು ಬೆಂ.ಮ.ಸಾ.ಸಂಸ್ಥೆಯ ಬಸ್ ನಿಲ್ದಾಣಗಳ ಪಾಸ್ ಕೌಂಟರ್ಗಳಲ್ಲಿ, ಪ್ರಾಂಚೈಸಿಗಳ ಬಳಿ, 86 ಬೆಂಗಳೂರು ಒನ್ ಸೆಂಟರ್ಗಳಲ್ಲಿ ಹಾಗೂ ಕರ್ತವ್ಯನಿರತ ನಿರ್ವಾಹಕರುಗಳ ಬಳಿ ದೊರೆಯುತ್ತವೆ.

  ಮಾಸಿಕ ಪಾಸಿನ ಗುರುತಿನ ಚೀಟಿಯನ್ನು ಪಡೆಯಲು ಕೆಳಗಿನ ದಾಖಲೆಗಳು ಅವಶ್ಯಕ :-

  1. ಭರ್ತಿ ಮಾಡಿದ ನಿಗದಿತ ಅರ್ಜಿ
  2. ವಿಳಾಸದ ದೃಢೀಕರಣ
  3. 2 ಪಾಸ್ಪೊರ್ಟ್ ಅಳತೆಯ ಭಾವಚಿತ್ರಗಳು
  4. ಶುಲ್ಕ ರೂ.100/-
  ಕ್ರ.ಸಂ ಪಾಸಿನ ಮಾದರಿ ದರ ಪ್ರಯಾಣ ಸೌಲಭ್ಯ

  1

  ಅ) ಪುಷ್ಪಕ್/ಕೆಂಪುಹಲಗೆ ಪಾಸುಗಳು  

   

  ರೂ.1050/-ಮೇ-2014 ರಿಂದ ಅನ್ವಯವಾಗಲಿದೆ

   

   

   

  ಎಲ್ಲಾ ಹವಾನಿಯಂತ್ರಣರಹಿತ ಸೇವೆಗಳಲ್ಲಿ (ಟ್ರಂಪೆಟ್ ಮತ್ತು ಗ್ರಾಮೀಣ ಸೇವೆಗಳನ್ನು ಹೊರತುಪಡಿಸಿ) ಮಿತಿಯಿಲ್ಲದೇ  ಪ್ರಯಾಣಿಸಬಹುದಾಗಿರುತ್ತದೆ.

   

  2

   ಸುವರ್ಣ ಕರ್ನಾಟಕ ಹಿರಿಯ ನಾಗರೀಕರ ಮಾಸಿಕ ಪಾಸು (60 ವರ್ಷ ಹಾಗೂ ಮೇಲ್ಪಟ್ಟ)

   

  ಅ. ನಗರ (ಕಪ್ಪು ಹಲಗೆ)

   

   

   

  ಆ.ನಗರ/ಹೊರವಲಯ/ಪುಷ್ಪಕ್/ಸುವರ್ಣ

   

   

   

   

  ರೂ.740/-ಮೇ-2014 ರಿಂದ ಅನ್ವಯವಾಗಲಿದೆ

   

   

                                            ರೂ. 945/-ಮೇ-2014 ರಿಂದ ಅನ್ವಯವಾಗಲಿದೆ

   

   

   

   

   

   

  ಸಂಸ್ಥೆಯ ಕಪ್ಪು ಹಲಗೆ ಸೇವೆಗಳ ಆಚರಣಾ ವ್ಯಾಪ್ತಿವರೆಗೆ ಎಲ್ಲಾ ಹವಾನಿಯಂತ್ರಣರಹಿತ ಬಸ್ಸುಗಳಲ್ಲಿ ಕ್ಯಾಲೆಂಡರ್ ತಿಂಗಳ ಪೂರ್ತಿ ಮಿತಿಯಿಲ್ಲದೇ ಪ್ರಯಾಣಿಸಬಹುದಾಗಿರುತ್ತದೆ.

   

   

  ಎಲ್ಲಾ ಹವಾನಿಯಂತ್ರಣರಹಿತ ಸೇವೆಗಳಲ್ಲಿ (ಟ್ರಂಪೆಟ್ ಮತ್ತು ಗ್ರಾಮೀಣ ಸೇವೆಗಳನ್ನು ಹೊರತುಪಡಿಸಿ) ಮಿತಿಯಿಲ್ಲದೇ  ಪ್ರಯಾಣಿಸಬಹುದಾಗಿರುತ್ತದೆ.

   

  3

  ಗೋಲ್ಡ್ ಮಾಸಿಕ ಪಾಸು

   

  ರೂ.2250/-

  (ಗುರುತಿನ ಚೀಟಿಯೊಂದಿಗೆ)

  ರೂ.2000(ಗುರುತಿನ ಚೀಟಿರಹಿತ)

  ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಚರಣೆಯಾಗುವ ವಾಯುವಜ್ರ ಹಾಗೂ ಬೆಂಗಳೂರು ರೌಂಡ್ಸ್ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಇತರೆ ಸೇವೆಗಳಲ್ಲಿ ಒಂದು ಕ್ಯಾಲೆಂಡರ್ ತಿಂಗಳ ಪೂರ್ತಿ ಮಿತಿಯಿಲ್ಲದ ಪ್ರಯಾಣಕ್ಕೆ ಅವಕಾಶ.

  4

  ವಜ್ರ ವಿದ್ಯಾಪಾಸು

  ರೂ.1500/-

  ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಚರಣೆಯಾಗುವ ವಾಯುವಜ್ರ ಹಾಗೂ ಬೆಂಗಳೂರು ರೌಂಡ್ಸ್ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಇತರೆ ಸೇವೆಗಳಲ್ಲಿ ಒಂದು ಕ್ಯಾಲೆಂಡರ್ ತಿಂಗಳ ಪೂರ್ತಿ ಮಿತಿಯಿಲ್ಲದ ಪ್ರಯಾಣಕ್ಕೆ ಅವಕಾಶ.

   

  ಈ ಪಾಸುದಾರರು ಪಾಸಿನ ಜೊತೆಗೆ ವಿದ್ಯಾಸಂಸ್ಥೆಯ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಜೊತೆಯಲ್ಲಿರಿಸತಕ್ಕದ್ದು.

  5

  ಹೊರವಲಯ-ಕಮ್-ಟ್ರಂಪೆಟ್ ಪಾಸು

   

  ರೂ.1300/-

  ಎಲ್ಲಾ ನಗರ, ಹೊರವಲಯ ಸೇವೆಗಳು ಹಾಗೂ  ವಿಮಾನ ನಿಲ್ದಾಣದ ನಡುವೆ ಆಚರಣೆಯಾಗುವ ಟ್ರಂಪೆಟ್ ಸೇವೆಗಳಲ್ಲಿ ಒಂದು ಕ್ಯಾಲೆಂಡರ್ ತಿಂಗಳ ಅವಧಿಗೆ ಮಿತಿಯಿಲ್ಲದ ಪ್ರಯಾಣಕ್ಕೆ ಅವಕಾಶ.

  6

  ವಾಯುವಜ್ರ ಗೋಲ್ಡ್

   

  ಉತ್ತೇಜಕ ದರ ಪ್ರತಿ ಪಾಸಿಗೆ ರೂ.3350/- 

  50 ಅಥವಾ ಹೆಚ್ಚು ಸಾಮೂಹಿಕ ಪಾಸುಗಳ ಖರೀದಿಗೆ ವಿಶೇಷ ದರ ಪ್ರತಿಪಾಸಿಗೆ ರೂ.3250/-.

  100 ಅಥವಾ ಹೆಚ್ಚು ಸಾಮೂಹಿಕ ಪಾಸುಗಳ ಖರೀದಿಗೆ ವಿಶೇಷ ದರ ಪ್ರತಿಪಾಸಿಗೆ ರೂ.3200/-

   

  225 ಅಥವಾ ಹೆಚ್ಚು ಸಾಮೂಹಿಕ ಪಾಸುಗಳ ಖರೀದಿಗೆ ವಿಶೇಷ ದರ ಪ್ರತಿ ಪಾಸಿಗೆ ರೂ.2950/-

  ವಿಮಾನ ನಿಲ್ದಾಣಕ್ಕೆ ಆಚರಣೆಯಾಗುವ ವಾಯುವಜ್ರ ಹಾಗೂ ಸುವರ್ಣ ಸೇವೆಗಳೂ ಸೇರಿದಂತೆ ಬೆಂ.ಮ.ಸಾ.ಸಂಸ್ಥೆಯು ಆಚರಣೆ ಮಾಡುವ ಎಲ್ಲಾ ಹವಾನಿಯಂತ್ರಿತ ಹಾಗೂ ಹವಾನಿಯಂತ್ರಣ ರಹಿತ ಸೇವೆಗಳಲ್ಲಿ ಒಂದು ಕ್ಯಾಲೆಂಡರ್ ತಿಂಗಳ ಅವಧಿಗೆ ಮಿತಿಯಿಲ್ಲದ ಪ್ರಯಾಣಕ್ಕೆ ಅವಕಾಶ. (ಬೆಂಗಳೂರು ರೌಂಡ್ಸ್ ಸೇವೆಗಳನ್ನು ಹೊರತುಪಡಿಸಿ)

  7

   

  ಪುಷ್ಪಕ್ ಡೆಡಿಕೇಟೆಡ್ ಪ್ರೀಮಿಯಂ ಪಾಸು

   

  ಸುತ್ತುವಳಿ ಮತ್ತು ಕಿ.ಮೀ.ಗಳ ಆಧಾರದ ಮೇಲೆ ದರಗಳನ್ನು ನಿಗಧಿಪಡಿಸಲಾಗುವುದು

  ಈ ಪಾಸುಗಳನ್ನು ಕಛೇರಿ ಹಾಗೂ ಕಂಪನಿಗಳಿಗೆ ಹೋಗುವವರಿಗೆ ವಿತರಿಸುತ್ತಿದ್ದು, ಸದರಿಯವರುಗಳಿಗೆ ಅನುಕೂಲವಾಗುವಂತೆ ಡೆಡಿಕೇಟೆಡ್ ಟ್ರಿಪ್ಗಳನ್ನು ಆಚರಿಸಲಾಗುತ್ತಿದೆ ಹಾಗೂ ಈ ಪಾಸುದಾರರು ಇತರೆ ಸಮಯದಲ್ಲಿ ಹಾಗೂ ರಜಾ ದಿನಗಳಲ್ಲಿ ಸಂಸ್ಥೆಯ ಸಾಮಾನ್ಯ ವಾಹನಗಳಲ್ಲಿ ಯಾವುದೇ ನಿರ್ಬಂಧವಿಲ್ಲದೆ ಪ್ರಯಾಣಿಸಬಹುದಾಗಿರುತ್ತದೆ.

   

   

   

  ಪುಷ್ಪಕ್ ಡೆಡಿಕೇಟೆಡ್ ವಜ್ರ ಗೋಲ್ಡ್ ಪಾಸ್ ಪ್ಲಸ್ ಪಾಸು

   

  ಸುತ್ತುವಳಿ ಮತ್ತು ಕಿ.ಮೀ.ಗಳ ಆಧಾರದ ಮೇಲೆ ದರಗಳನ್ನು ನಿಗಧಿಪಡಿಸಲಾಗುವುದು

  ಈ ಪಾಸುಗಳನ್ನು ಕಛೇರಿ ಹಾಗೂ ಕಂಪನಿಗಳಿಗೆ ಹೋಗುವವರಿಗೆ ವಿತರಿಸುತ್ತಿದ್ದು, ಸದರಿಯವರುಗಳಿಗೆ ಅನುಕೂಲವಾಗುವಂತೆ ಡೆಡಿಕೇಟೆಡ್ ಟ್ರಿಪ್ಗಳನ್ನು ಪುಷ್ಪಕ್ ವಾಹನಗಳಲ್ಲಿ ಆಚರಿಸಲಾಗುತ್ತಿದೆ ಹಾಗೂ ಈ ಪಾಸುದಾರರು ಇತರೆ ಸಮಯದಲ್ಲಿ ಹಾಗೂ ರಜಾ ದಿನಗಳಲ್ಲಿ ಸಂಸ್ಥೆಯ ವಾಯುವಜ್ರ ಹಾಗೂ ಬೆಂಗಳೂರು ರೌಂಡ್ಸ್ ಸೇವೆಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ವಾಹನಗಳಲ್ಲಿ ಯಾವುದೇ ನಿರ್ಬಂಧವಿಲ್ಲದೆ ಪ್ರಯಾಣಿಸಬಹುದಾಗಿರುತ್ತದೆ.

   

   

   

  ಡೆಡಿಕೇಟೆಡ್ ಪ್ರೀಮಿಯಂ ಹವಾನಿಯಂತ್ರಿತ ವೋಲ್ವೋ/ಕರೋನ ಪಾಸುಗಳು

   

  ಸುತ್ತುವಳಿ ಮತ್ತು ಕಿ.ಮೀ.ಗಳ ಆಧಾರದ ಮೇಲೆ ದರಗಳನ್ನು ನಿಗಧಿಪಡಿಸಲಾಗುವುದು

   

  ಈ ಪಾಸುಗಳನ್ನು ಕಛೇರಿ ಹಾಗೂ ಕಂಪನಿಗಳಿಗೆ ಹೋಗುವವರಿಗೆ ವಿತರಿಸುತ್ತಿದ್ದು, ಸದರಿಯವರುಗಳಿಗೆ ಅನುಕೂಲವಾಗುವಂತೆ ಡೆಡಿಕೇಟೆಡ್ ಟ್ರಿಪ್ಗಳನ್ನು ವಜ್ರ/ಕರೋನ ವಾಹನಗಳಲ್ಲಿ ಆಚರಿಸಲಾಗುತ್ತಿದೆ ಹಾಗೂ ಈ ಪಾಸುದಾರರು ಇತರೆ ಸಮಯದಲ್ಲಿ ಹಾಗೂ ರಜಾ ದಿನಗಳಲ್ಲಿ ಸಂಸ್ಥೆಯ ವಾಯುವಜ್ರ ಹಾಗೂ ಬೆಂಗಳೂರು ರೌಂಡ್ಸ್ ಸೇವೆಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ವಾಹನಗಳಲ್ಲಿ ಯಾವುದೇ ನಿರ್ಬಂಧವಿಲ್ಲದೆ ಪ್ರಯಾಣಿಸಬಹುದಾಗಿರುತ್ತದೆ.

   

   

  )   ಡೆಡಿಕೇಟೆಡ್ ಪ್ರೀಮಿಯಂ ಹವಾನಿಯಂತ್ರಿತ ಮಾರ್ಕೋಪೊಲೋ ಪಾಸುಗಳು

   

  ಸುತ್ತುವಳಿ ಮತ್ತು ಕಿ.ಮೀ.ಗಳ ಆಧಾರದ ಮೇಲೆ ದರಗಳನ್ನು ನಿಗಧಿಪಡಿಸಲಾಗುವುದು

  ಈ ಪಾಸುಗಳನ್ನು ಕಛೇರಿ ಹಾಗೂ ಕಂಪನಿಗಳಿಗೆ ಹೋಗುವವರಿಗೆ ವಿತರಿಸುತ್ತಿದ್ದು, ಸದರಿಯವರುಗಳಿಗೆ ಅನುಕೂಲವಾಗುವಂತೆ ಡೆಡಿಕೇಟೆಡ್ ಟ್ರಿಪ್ಗಳನ್ನು ಮಾರ್ಕೋಪೋಲೋ ವಾಹನಗಳಲ್ಲಿ ಆಚರಿಸಲಾಗುತ್ತಿದೆ ಹಾಗೂ ಈ ಪಾಸುದಾರರು ಇತರೆ ಸಮಯದಲ್ಲಿ ಹಾಗೂ ರಜಾ ದಿನಗಳಲ್ಲಿ ಸಂಸ್ಥೆಯ ವಜ್ರ, ಬೆಂಗಳೂರು ರೌಂಡ್ಸ್  ಹಾಗೂ ವಾಯುವಜ್ರ ಸೇವೆಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ವಾಹನಗಳಲ್ಲಿ ಯಾವುದೇ ನಿರ್ಬಂಧವಿಲ್ಲದೆ ಪ್ರಯಾಣಿಸಬಹುದಾಗಿರುತ್ತದೆ.

   

   

   

  ಮಾಸಿಕ ಪಾಸುದಾರರಿಗೆ ವಿಶೇಷ ದ್ವಿಪ್ರಯೋಜನಾ ಯೋಜನೆ

  ಮಾಸಿಕ ಪಾಸುದಾರರಿಗೆ ವಿಶೇಷ ಸೌಲಭ್ಯ ನೀಡುವ ಸಲುವಾಗಿ ದ್ವಿಪ್ರಯೋಜನಾ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯು ಕೆಳಕಂಡ ಸೌಲಭ್ಯಗಳನ್ನು ಒಳಗೊಂಡಿದೆ.

  Ø  24 ತಾಸುಗಳ ಅಪಾತ ವಿಮಾ ರಕ್ಷೆ : ಚಾಲ್ತಿಯಲ್ಲಿರುವ ಪಾಸು ಹೊಂದಿದವರು ಸಮಯದ ನಿರ್ಬಂಧವಿಲ್ಲದೆ/ಯಾವುದೇ ಸ್ಥಳದಲ್ಲಿ ಅಪಾತದಿಂದ ಮರಣ ಹೊಂದಿದ್ದಲ್ಲಿ ಅಥವಾ ಸಂಪೂರ್ಣ ಅಂಗಹೀನತೆ ಉಂಟಾದಲ್ಲಿ 2.00 ಲಕ್ಷ ನೀಡಲಾಗುವುದು.

  Ø  ವೈದ್ಯಕೀಯ ವೆಚ್ಚ ಮರುಪಾವತಿ: ಚಾಲ್ತಿಯಲ್ಲಿರುವ ಪಾಸು ಹೊಂದಿದವರು ವಾಹನ ಅಪಾತದಿಂದ ಗಾಯಗೊಂಡು ಆಸ್ಪತ್ರೆಗಳಲ್ಲಿ ಒಳರೋಗಿ ಚಿಕಿತ್ಸೆ ಪಡೆದಿದ್ದಲ್ಲಿ, ವೈದ್ಯಕೀಯ ವೆಚ್ಚದ ಬಿಲ್ಲುಗಳನ್ನು ಪರಿಶೀಲಿಸಿ ಗರಿಷ್ಟ ರೂ.30,000/- ಗಳವರೆಗೆ ವೈದ್ಯಕೀಯ ವೆಚ್ಚದ ಮರುಪಾವತಿಯನ್ನು ನೀಡಲಾಗುವುದು.

  Ø  ವಜ್ರ ಮತ್ತು ವಾಯುವಜ್ರ ಪಾಸುದಾರರು: ಚಾಲ್ತಿಯಲ್ಲಿರುವ ವಜ್ರ ಪಾಸು ಹೊಂದಿರುವವರು ಯಾವುದೇ ವಿಧವಾದ ವಾಹನ ಅಪಾತದಲ್ಲಿ ಮೃತಪಟ್ಟಲ್ಲಿ ಅಥವಾ ಶಾಶ್ವತ ಅಂಗಹೀನತೆ ಉಂಟಾದಲ್ಲಿ     ರೂ.5 ಲಕ್ಷ ಹಾಗೂ ವಾಯುವಜ್ರ ಪಾಸುದಾರರಿಗೆ 10.00 ಲಕ್ಷಗಳವರೆಗಿನ ಸ್ವಯಂಚಾಲಿತ ಅಪಾತ ವಿಮಾ ಸೌಲಭ್ಯ.

  Ø  ವೈದ್ಯಕೀಯ ವೆಚ್ಚ ಮರುಪಾವತಿ: ಚಾಲ್ತಿಯಲ್ಲಿರುವ ವಜ್ರ ಮತ್ತು ವಾಯುವಜ್ರ ಪಾಸು ಹೊಂದಿದವರು ವಾಹನ ಅಪಾತದಿಂದ ಗಾಯಗೊಂಡು ಆಸ್ಪತ್ರೆಗಳಲ್ಲಿ ಒಳರೋಗಿ ಚಿಕಿತ್ಸೆ ಪಡೆದಿದ್ದಲ್ಲಿ, ವೈದ್ಯಕೀಯ ವೆಚ್ಚದ ಬಿಲ್ಲುಗಳನ್ನು ಪರಿಶೀಲಿಸಿ ಗರಿಷ್ಟ ರೂ.50,000/- ಗಳವರೆಗೆ ವೈದ್ಯಕೀಯ ವೆಚ್ಚದ ಮರುಪಾವತಿಯನ್ನು ನೀಡಲಾಗುವುದು.

  Updated on :: ಸೋಮವಾರ, 15 May, 2017 - 11:03